ನಟಿ ಸಂಯುಕ್ತ ಹೆಗಡೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅನ್ನೋದನ್ನ ಅವರ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಂ ನಲ್ಲಿ ನೋಡಿ ತಿಳಿದುಕೊಳ್ಳುವಂತಾಗಿದೆ.

ಸಂಯುಕ್ತ ಹೆಗಡೆ ಕೈನಲ್ಲಿ ಕನ್ನಡದ ಯಾವುದೇ ಸಿನಿಮಾಗಳು ಇಲ್ಲ. ಆದರೆ ತೆಲುಗಿನಲ್ಲಿ ಬಿಡುಗಡೆ ಆಗುತ್ತಿರುವ ಕನ್ನಡದ ಕಿರಿಕ್ ಪಾರ್ಟಿ ರಿಮೇಕ್ ಚಿತ್ರದಲ್ಲಿ ಇವರೇ ಎರಡನೇ ನಾಯಕಿ. ಚಿತ್ರದ ಟೀಸರ್ ಬಿಡುಗಡೆ ಆಗಿದೆ ಆದರೆ ಸಂಯುಕ್ತ ಬಗ್ಗೆ ಮಾತ್ರ ಸುದ್ದಿನೇ ಇಲ್ಲ.

ಈಗ ಸಂಯುಕ್ತ ಸುದ್ದಿ ಮಾಡುತ್ತಿರುವುದು ಟ್ರೋಲ್ ಪೇಜ್ ನಲ್ಲಿ ಮಾತ್ರ. ಶ್ರೀಲಂಕಾ ಸುತ್ತಿ ಬಂದಿರುವ ಈ ನಟಿಯ ಫೋಟೋಗಳು ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿದೆ. ಅಷ್ಟೇ ಅಲ್ಲದೆ ಸಿನಿಮಾ ಪ್ರೇಕ್ಷಕರು ಸಂಯುಕ್ತ ಫೋಟೋ ನೋಡಿ ಸಖತ್ ಗರಂ ಆಗಿದ್ದಾರೆ. ಜನರಿಗೆ ಯಾಕೆ ಸಂಯುಕ್ತ ಕಂಡರೆ ಕೋಪ? ಭಾರಿ ಟ್ರೋಲ್ ಆಗುತ್ತಿರುವ ಫೋಟೊ ಯಾವುದು? ಸಂಪೂರ್ಣ ಮಾಹಿತಿ ಇಲ್ಲಿದೆ
Kannada actress actress Samyuktha Hegde Photos are becoming viral on a Troll Pages. Samyuktha heroine of the Kirik Party movie. Currently she acting in telugu Kirik Party movie.